¡Sorpréndeme!

ಭಾರತದಲ್ಲಿ ಮುಸ್ಲಿಂರನ್ನು ಕಂಡ್ರೆ ಯಾಕಿಷ್ಟು ದ್ವೇಷ? ನಮ್ಮ ಮನದ ಮಾತನ್ನೂ ಕೇಳಿ ಎಂದು ಮೋದಿಗೆ ಮನವಿ ಮಾಡಿದ ಮೌಲ್ವಿ

2023-08-13 4,193 Dailymotion

ವಿಶ್ವದಲ್ಲಿ 57 ಮುಸ್ಲಿಂ ರಾಷ್ಟ್ರಗಳಿವೆ ಅಲ್ಲಿ ಮುಸ್ಲಿಮೇತರರೂ ಇದ್ದಾರೆ. ಅಲ್ಲಿ ಯಾರಿಗೂ ತೊಂದರೆ ಆಗುತ್ತಿಲ್ಲ. ಆದ್ರೆ ಭಾರತದಲ್ಲಿ ಹಿಂದೂ ಮುಸ್ಲಿಮರ ನಡುವಿನ ಸಂಬಂಧ ಅಪಾಯದಲ್ಲಿದೆ. ಅವರು ಭಾರತೀಯ ಮುಸ್ಲಿಮರ ಮನದ ಮಾತನ್ನೂ ಕೇಳಿ, ಅವರ ಸಮಸ್ಯೆಗಳನ್ನ ಬಗೆಹರಿಸಬೇಕು ಎಂದು ಜಾಮಾ ಮಸೀದಿಯ ಮೌಲ್ವಿ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಮನವಿ ಮಾಡಿದ್ದಾರೆ.

#ShahiImamSyedAhmedBukhari #MuslimNations #PMModi #ModiMannKiBaat #MuslimProblems #JamiaMosque, #Hindu #AmitShah #BJP

~HT.36~PR.28~ED.31~