ಸೌಜನ್ಯಾ ಸಾವಿಗೆ ನ್ಯಾಯ ಸಿಗೋ ತನಕ ಧರ್ಮಸ್ಥಳಕ್ಕೆ ಬರೋದಿಲ್ಲ ಅಂತ ನಾನು ಪೋಸ್ಟ್ ಮಾಡಿಲ್ಲ. ಯಾರೋ ನನ್ನ ಹೆಸರು ಕೆಡಿಸಲು ಹೀಗೆ ಮಾಡಿದ್ದಾರೆ ಅಂತ ನಟ ವಿನೋದ್ ಪ್ರಭಾಕರ್ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
#Vinodprabhakar #SowjanyaCase #Dharmasthala #DharmasthalamanjunathaSwamy #VeerendraHegde #Sowjanyamother #Ujire
~HT.36~ED.32~PR.28~