ಚಂದ್ರಯಾನ-3'ರ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆ ಪ್ರವೇಶಿಸಿರುವ ಬೆನ್ನಲ್ಲೇ ಅದರ ವೇಗವನ್ನು ನಿಧಾನವಾಗಿ ತಗ್ಗಿಸಿ ಚಂದಿರನ 100 ಕಿ.ಮೀ ಅಂತರದ ಕೆಳಕಕ್ಷೆಗೆ ತರುವ ಮೊದಲ ಹಂತದ ಪ್ರಕ್ರಿಯೆಯು ಭಾನುವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
#Chandrayan3 #July14 #MoonMission #IndianSpace #ISRO #NarendraModi #India #Chandrayan2 #Chandrayan1 #NASA
#sriharikota #IndianScientist #PMModi #ISROChairmanSSomanath
#RituKaridhalSrivastava
#RocketLVM3 #Pakistan
~HT.36~PR.28~ED.32~