ಸರ್ಕಾರ ಶಕ್ತಿ ಯೋಜನೆ ಟಿಕೆಟ್ನ ಒಟ್ಟು ಮೊತ್ತದ ಮೊದಲ ಕಂತನ್ನು ರಿಲೀಸ್ ಮಾಡಿದೆ. ನಾಲ್ಕೂ ನಿಗಮಗಳು ಒಟ್ಟಾಗಿ ವಿತರಿಸಿರುವ ಶೂನ್ಯ ಟಿಕೆಟ್ ದರ 687 ಕೋಟಿಯ 49 ಲಕ್ಷದ 57 ಸಾವಿರದ 753 ರೂಪಾಯಿ ಆಗಿದ್ದು, ಈ ಮೂಲಕ ಮೊದಲ ಕಂತಿನ ಹಣವಾಗಿ 125.48 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
#FreeBus #ShakthiScheme #Karnatakagovernment #Congressmanifesto #Freebusforladies #Karnatakafreebusscheme, #Siddaramaiah #Karnatakatransportdepartment #KSRTC #Ladiesbusticket
~HT.188~PR.28~ED.31~