ಪ್ರಗತಿಪಕ್ಷಗಳ ಘಟಬಂಧನ್ ಇಂಡಿಯಾ ಮತ್ತು ರಾಜ್ಯಸ್ಥಾನ ರಾಜ್ಯ ಸರ್ಕಾರದ ಬಗ್ಗೆ ಗುರುವಾರ ಕಿಡಿ ಕಾರಿರುವ ಪ್ರಧಾನಿ ನರೇಂದ್ರ ಮೋದಿ, ಕೆಂಪು ಡೈರಿಯಲ್ಲಿರುವ ಕರಾಳ ಕೃತ್ಯಗಳು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.
#PMModi #RedDairy #RajasthanCongress #AshokGehlot #Congresscorruption, #RahulGandhi #Mohavbathkidukhan #Congressrally #BharathJodo; #PMModiSpeech
~HT.36~PR.28~ED.32~