¡Sorpréndeme!

40,000 ಕೋಟಿ ರೂ ಫ್ರೀ ಗ್ಯಾರಂಟಿಗೆ ಬೇಕು!?

2023-07-27 728 Dailymotion

ಚುನಾವಣಾ ಭರವಸೆಗಳ ಅನುಷ್ಠಾನದಿಂದ ಉಂಟಾದ ಆರ್ಥಿಕ ಅಡಚಣೆಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಈ ವರ್ಷ ಕ್ಷೇತ್ರಾಭಿವೃದ್ಧಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.DCM DK Sivakumar said the Congress government in the state could not provide field development this year due to financial constraints caused by implementation of election promises.

#DCMDKShivakumar #Karnataka #CongressGurantee #BJP #Election #FreeBus #CMSiddaramaiah
~HT.36~PR.160~ED.33~