¡Sorpréndeme!

NDA ದಾರಿಗೆ ಅಡ್ಡಿಯಾದ INDIA ಹೆಸರು!! BJP ಈಗ ಅಲರ್ಟ್ ಆಗ್ಲೇಬೇಕು

2023-07-21 783 Dailymotion

ಬಿಜೆಪಿ ತನ್ನ ನೆಲೆ ಕಂಡುಕೊಂಡಿದ್ದೇ ರಾಷ್ಟ್ರೀಯತೆ ಆಧಾರದಲ್ಲಿ. ಹಾಗೂ ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನ ರಾಷ್ಟ್ರ ವಿರೋಧಿ ಎಂದು ಬಿಜೆಪಿ ಹಾಗೂ ಎನ್‌ಡಿಎ ಒಕ್ಕೂಟ ಬಣ್ಣಿಸುತ್ತಾ ಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಬಿಜೆಪಿ ತಂತ್ರವನ್ನೇ ವಿರೋಧ ಪಕ್ಷ ನಾಯಕರು ಬಳಸಿ, ತಿರುಗೇಟನ್ನೂ ನೀಡಿದ್ದಾರೆ. 

#MamataBanerjee
#AravindKejrival #congressPlans #Allianceparties #MPelections #BangaloreMeeting #Indianeconomy #Modigovernment #Modicontroversy, #NationalDemocraticAlliance #NDA #PMModi #LoksabhaElections2024 #BJP #Oppositionpartiesmeeting, #ModiSpeech #ModiSupporters #BJPsupporters #Congress #INDIA #RahulGandhi
~HT.188~ED.31~PR.28~CA.37~##~