¡Sorpréndeme!

ಏನಿದು ಮೋದಿ ಮಿತ್ರ? ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿರೋ BJPಗೆ 2024 ರ ಚುನಾವಣೆ ಮೇಲೆ ಎಫೆಕ್ಟ್ ಬೀರುತ್ತಾ?

2023-07-18 1,879 Dailymotion

BJP outreach to minorities through 'Modi Mitra' initiative, Opposition calls it hoax

ಈಗ ‘ಮೋದಿ ಮಿತ್ರ’ ತರುವ ಮೂಲಕ ಸರಕಾರ ಮುಸ್ಲಿಮರನ್ನು ಬಿಜೆಪಿಯೊಂದಿಗೆ ಜೋಡಿಸುವ ಕೆಲಸ ಮಾಡಲಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯಾಗಬೇಕು ಎಂಬ ಕೂಗು ಕೇಳಿಬರುತ್ತಿದೆ.

#ModiMitra #UCC #PMModi #LoksabhaElections2024 #MPElections2024 #MuslimsVote #MinoritiesinIndia #BJPMinorityMorcha #JamalSiddiqui #MuslimCommunityinIndia #BJPelectionsPlans
~HT.36~ED.31~PR.28~