"ಆದೇಶ ಪ್ರತಿ ಕೊಡದೇ ನಾವು ಹೋಗಲ್ಲ, ಇಲ್ಲೇ ಇರ್ತೀವಿ""ಅನ್ನ ಕೊಟ್ಟ ಸಿದ್ದರಾಮಯ್ಯ ಜೀವನ ಕೊಡ್ತಾರೆ ಎನ್ನುವ ಭರವಸೆಯಿದೆ"ಬೆಂಗಳೂರು: ನೇಮಕಾತಿ ಆದೇಶಕ್ಕಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ