ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇಷ್ಟು ದಿನ GST ಅಂತಾ ಇತ್ತು. ಅದು ಈಗ YST ತೆರಿಗೆ ಆಗಿದ್ಯಂತೆ. ಅಂದ್ರೆ ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್ ಪರಿಚಯ ಮಾಡಿದ್ದಾರೆ ಅಂತಾ ಆರೋಪ ಮಾಡಿದ್ದಾರೆ.
#HDKumaraswamy #CongressGovt #YateendraSiddaramaiah #CMSiddaramaiahSon #YST #GST #TransferMafia #CongressControversy #KarnatakaCongress #CongressGuarantee
~HT.36~PR.28~ED.32~