¡Sorpréndeme!

Biren Singh:ರಾಜೀನಾಮೆ ನೀಡಲು ಹೊರಟ ಸಿಎಂ ಬಿರೇನ್ ಸಿಂಗ್ ತಡೆದ ಬೆಂಬಲಿಗರು, ಪತ್ರ ಹರಿದು ಪ್ರತಿಭಟನೆ!

2023-06-30 2,235 Dailymotion

ಮಣಿಪುರ ಹಿಂಸಾಚಾರ ಹೊಣೆ ಹೊತ್ತು ರಾಜೀನಾಮೆ ನೀಡಲು ಹೊರಟ ಮುಖ್ಯಮಂತ್ರಿ ಬಿರೇನ್ ಸಿಂಗ್‌ರನ್ನು ಬೆಂಬಲಿಗರು ತಡೆದಿದ್ದಾರೆ. ಇಷ್ಟೇ ಅಲ್ಲ ರಾಜೀನಾಮೆ ಪತ್ರವನ್ನ ಹರಿದು ಹಾಕಿದ್ದಾರೆ.

#ManipurCM #ManipurVilonce #BirenSingh #BirenSinghResigning #Modhi #AmithShaha
~HT.36~ED.30~ED.31~