¡Sorpréndeme!

ಹುಚ್ಚು ಬಂದಂತೆ ವಾಹನ ಚಲಾಯಿಸ್ತಿರೋದಕ್ಕೆ ಅಪಘಾತ ಅಂತೆ! ಪ್ರತಾಪ್ ಸಿಂಹ ಹೇಳಿಕೆಗೆ ಆಕ್ರೋಶ

2023-06-30 959 Dailymotion

ಬೆಂಗಳೂರು- ಮೈಸೂರು ಹೈವೆಯಲ್ಲಿ ಇತ್ತೀಚೆಗೆ ಸಾವಿನ ಸಂಖ್ಯೆ ವಿಪರೀತವಾಗಿ ಏರಿಕೆಯಾಗುತ್ತಿದ್ದು ಈ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಅವರಿಗೆ ಪ್ರಶ್ನೆಗಳನ್ನ ಕೇಳಲಾಗಿತ್ತು. ಈ ವೇಳೆ ಸಂಸದ ಮಹಾಶಯರು ಕೊಟ್ಟ ಉತ್ತರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗ್ತಾ ಇದೆ

#PratapSimha #BangaloreMysoreExpressHighway #MysoretoBangalorehighway #PratapSimhaControversy, #BJP #PratapSimhaRoadControversy
~HT.36~PR.28~ED.31~