ಜನರು ನಮ್ಮನ್ನು ಈಗ ಮನೆಗೆ ಕಳಸಿದ್ದಾರೆ. ನಾವು ಎಲ್ಲವನ್ನು ಸ್ವಾಗತ ಮಾಡಿಕೊಳ್ಳುತ್ತೇವೆ. ನಮ್ಮ ಬಿಜೆಪಿ ಕಾರ್ಯಕರ್ತರೇ ನಮ್ಮನ್ನು ಸೋಲಿಸಿದ್ದಾರೆ ಅದಕ್ಕೆ ಕಾರಣ, ನಾವು ಮಾಡಿರುವ ಕೆಲಸ. ಅಷ್ಟೇ ಅಲ್ಲದೆ ನಮಗೆ ಮುಸ್ಲಿಂ ಜನಾಂಗ ವೋಟ್ ಹಾಕಿಲ್ಲ..
#AravindBellad #Hubbli #Bommai #BSY #CTRavi #BJP #Congress #KPCC
~HT.36~PR.30~ED.34~