ಖಾಸಗಿಯವ್ರಿಗೆ ಅಕ್ಕಿ ಕೊಡ್ತಾರೆ, ಹರಾಜು ಹಾಕ್ತಾರೆ ನಮಗೆ ಕೊಡಲ್ಲ ಅಂತಾರೆ. ಬಡವರ ಅನ್ನದಲ್ಲಿ ರಾಜಕಾರಣ ಮಾಡಬಾರದು. ಕೇಂದ್ರ ಅಕ್ಕಿ ಕೊಡ್ತಿಲ್ಲ ಅಂತ ಸಿದ್ದರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
#CMSiddaramaiah #PMModi #CentralGovernment #BJP #CongressScheme #CongressGuarantee #KarnatakaCongress #FCI #RiceDistribution, #BJPGovernment #Freebies
~HT.188~PR.29~ED.31~