¡Sorpréndeme!

ಅಮೆರಿಕಾದಲ್ಲಿ ಸಿಕ್ಕ ಪ್ರೀತಿ ಮತ್ತು ಇಂದ್ರದೇವನಿಂದ ಸಿಕ್ಕ ಆಶೀರ್ವಾದಕ್ಕೆ ಮೋದಿ ಹೇಳಿದ್ದೇನು?

2023-06-22 1,663 Dailymotion

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಗುರುವಾರ ಬೆಳಗ್ಗೆ ವಾಷಿಂಗ್ಟನ್‌ ಡಿಸಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿಗೆ ಔಪಚಾರಿಕ ಸ್ವಾಗತ ನೀಡಲಾಗಿದೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ, ಮಳೆಯ ನಡುವೆಯೂ ರಾಷ್ಟ್ರಗೀತೆಗೆ ನಿಂತಿರುವುದು ಕಂಡುಬಂದಿದೆ.

#PMModi #ModiUSVisit #WashingtonDC #JoeBiden #ModiFans #RaininAmerica #ModiViralvideo #IndianationalAnthem, #Indradev #ModiAmericaTour
~HT.188~ED.31~PR.28~