¡Sorpréndeme!

ಚಿಲ್ಲರೆ ಖಾತೆ ಯಾವುದು ಅಂತ Pratap Simha ಮೋದಿನಾ ಕೇಳಲಿ ಎಂದ MB Patil

2023-06-20 2 Dailymotion

ಸಿದ್ದರಾಮಯ್ಯ ಅವರು ಸಚಿವ ಎಂ.ಬಿ.ಪಾಟೀಲ್ ಹೆಗಲ ಮೇಲೆ‌ ಬಂದೂಕು ಇಟ್ಟು ಡಿಸಿಎಂ ಡಿಕೆ ಶಿವಕುಮಾರ್ಗೆ ಶೂಟ್ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ರು. ಈ ಹೇಳಿಕೆಗೆ ಇಂದು ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದರು.

#PratapSimha #Siddaramaiah #MBPatil #BasanagowdaPatilyatnal #OppositionleaderinKarnataka,  #Karnatakapolitics #PMModi #Brahmins #LingayatLeader #BSYediyurappa #DineshGundurao, #CongressGuarantee #RiceDistribution #Annabhagyascheme

~HT.188~PR.28~ED.34~