¡Sorpréndeme!

CM ಅವಧಿ 5 ವರ್ಷಕ್ಕಾ? 2ವರೆ ವರ್ಷಕ್ಕಾ ಎಂದು ಪ್ರಶ್ನೆ ಕೇಳಿದ ಪತ್ರಕರ್ತನ ಮೇಲೆ ಸಿದ್ದರಾಮಯ್ಯ ಗರಂ

2023-06-20 2,343 Dailymotion

ಕಾಂಗ್ರೆಸ್‌ ಪಾಳಯದಲ್ಲಿ ಸಿದ್ದರಾಮಯ್ಯ ಪೂರ್ಣವದಿಯವರೆಗೂ ಸಿಎಂ ಆಗಿರುತ್ತಾರೆ ಹಾಗೂ ಎರಡೂವರೆ ವರ್ಷಗಳ ಸಿಎಂ ಆಗಿ ಇರುತ್ತಾರೆ ಎಂಬ ನೇರ ಹೇಳಿಕೆಗಳು ಹಲವು ಗೊಂದಲಗಳಿಗೆ ಕಾರಣವಾಗಿದ್ದು, ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

#Siddaramaiahpressmeet
#CMofKarnataka
#PMModi #DKSuresh #HCMahadevappa #KarnatakaCM #Siddaramaiah #CongressGovernment  #DKShivakumar #CongressMinister #MBPatil  #Karnatakacongress,
~HT.36~PR.28~ED.34~