¡Sorpréndeme!

Temple Run ಹೊರಟವ್ರಿಗೆ ಬಸ್ ಇಲ್ಲ ಬಸ್ ಸಂಖ್ಯೆ ಜಾಸ್ತಿ ಮಾಡಿ ಸಿದ್ದರಾಮಯ್ಯನವ್ರೇ

2023-06-18 1 Dailymotion

ಸರ್ಕಾರದಿಂದ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಹಿನ್ನೆಲೆ ಮಹಿಳಾ ಭಕ್ತರ ದಂಡು ಧಾರ್ಮಿಕ ಸ್ಥಳಗಳತ್ತ ಹರಿದು ಬರ್ತಿದೆ. ಆದರೆ ಬಸ್ ಕೊರತೆಯಿಂದಾಗಿ ಪರದಾಡುವಂತಾಗಿದೆ.‌

#CongressGovt #ShakthiScheme
#Karnataka #FreeBus #Dharmasthala #KukkeSubhramanya #ShakthiYojane #Siddaramaiah #DKShivaKumar
#Freebies #NoBus
~HT.188~PR.29~ED.33~