¡Sorpréndeme!

ಗುಜರಾತ್ ತೀರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಬಿಪರ್‌ಜಾಯ್! ರಾಕ್ಷಸ ಅಲೆಗಳ‌ನ್ನು ನೋಡಿದ್ರೆ ಎದೆ‌ ನಡುಗುತ್ತೆ

2023-06-16 995 Dailymotion

ಬಿಪರ್‌ಜಾಯ್‌ ಚಂಡಮಾರುತ ಗುರುವಾರ ಸಂಜೆ 6:40ರ ವೇಳೆ ಗುಜರಾತಿನ ಕಛ್‌ ತೀರದ ಲಖಪತ್ ಬಳಿ ಅಪ್ಪಳಿಸಿದ್ದು, ಅರಬ್ಬಿ ಸಮುದ್ರ ತೀರ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

#CycloneBiparjoy #GujaratCoast #Cyclone #BiparjoyCycloneeffect #Gujarat #PMModiMeeting #GujaratHighAlert #Seawaves, #Fishermen #Pakistancoastarea #NDRF, #IMD
~HT.36~PR.28~ED.34~