ರಾಜ್ಯದಲ್ಲಿ ಸಖಿ ಯೋಜನೆ ಜಾರಿಯಾದ ನಂತರ ಹುಬ್ಬಳ್ಳಿ ಧಾರವಾಡದ ಸಿಟಿ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹುಬ್ಬಳ್ಳಿ ಧಾರವಾಡ ನಗರ ಸಾರಿಗೆಯಲ್ಲಿ ಇರುವ 24 ಬಸ್ಸುಗಳಲ್ಲಿ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿರುವುದರಿಂದ ಬಸ್ಸುಗಳು ಅವುಗಳ ಸಾಮರ್ಥ್ಯಕ್ಕೂ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಳ್ಳುವಂತಾಗಿದೆ. ಇಂಥ ಸಂದರ್ಭಗಳಲ್ಲಿ ಭಾರೀ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರು ಪ್ರಯಾಣಿಸುವಂತಾಗಿದೆ. ಸ್ಟಾಪ್ ಗಳು ಬಂದಾಗ ಇಳಿಯಲು, ಹತ್ತಲು ಜನರು ಹರಸಾಹಸ ಪಡುವಂತಾಗಿದೆ.After the implementation of the Sakhi scheme in the state, the number of women traveling in the city buses of Hubli Dharwad has increased significantly. The 24 buses of the Hubli Dharwad City Transport are packed with passengers beyond their capacity as thousands of women travel every day. In such situations, people travel in dire straits. People are struggling to get on and off when the stops come.
#FreeBus #ShakthiYojane #SakhiYojane #Congress #BMTC #Siddaramaiah #BJP
~HT.36~ED.35~PR.160~