"ಕಮ್ಯುನಲ್ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇಟ್ಟಿದ್ದೇವೆ.."► "ದ್ವೇಷ ಭಾಷಣ, ಅನೈತಿಕ ಪೊಲೀಸ್ ಗಿರಿ ತಡೆಗಟ್ಟಲು ಸೂಕ್ತ ಕ್ರಮ.."► ಮಂಗಳೂರಿನಲ್ಲಿ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಸುದ್ದಿಗೋಷ್ಠಿ#varthabharati #anticommunalwing #mangaluru #mangalore #KuldeepKumarRJain