¡Sorpréndeme!

ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ ಮಾಡ್ತಿದ್ದ ಶಿಕ್ಷಕನ‌ನ್ನು ರೂಂ ಒಳಗೆ ಕೂಡಿ‌ಹಾಕಿ ವಿದ್ಯಾರ್ಥಿಗಳ‌ ಆಕ್ರೋಶ

2023-06-15 1,917 Dailymotion

ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಉಪನ್ಯಾಸಕ ವಿದ್ಯಾರ್ಥಿನಿಯೊಂದಿಗೆ ಲವ್ವಿಡವ್ವಿ ನಡೆಸಿ ಸಿಕ್ಕಿಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ಸರ್ಕಾರಿ ಪ್ರಥಮ ಕಾಲೇಜಿನಲ್ಲಿ ನಡೆದಿದೆ.

#Collagestudents #ThumakurCollage #Tipatur #Lecturer #collagelovestory, #Collagestudentslovestory,

~HT.188~ED.34~PR.28~