¡Sorpréndeme!

ಆಧಾರ್ ಸೇವಾ ಕೇಂದ್ರದಲ್ಲಿ ಜನವೋ ಜನ! ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಲಾಭ ಪಡೆಯೋದಕ್ಕೆ ಎಲ್ರೂ ರೆಡಿ

2023-06-15 810 Dailymotion

ರಾಜ್ಯ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿದ್ದೇ ತಡ ಜನರು ತಮ್ಮ ದಾಖಲಾತಿಯನ್ನು ಸರಿಪಡಿಸಲು ಓಡಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಸಣ್ಣ ಪುಟ್ಟ ತಿದ್ದುಪಡಿ ಇದ್ದರೂ ನಿರ್ಲಕ್ಷ್ಯ ಮಾಡಿದ್ದ ಜನರು ಈಗ ಆಧಾರ ಸೇವಾ ಕೇಂದ್ರದ ಮುಂದೆ ಜಮಾವಣೆಗೊಂಡಿದ್ದಾರೆ.

#Adharcardupdate #Adharcard #AdharSevakendra #Congressguaranteescheme #Congressmanifesto #CongressgovtinKarnataka, #Karnatakapeople #BPLcard #APLcard #Gruhalakshmischeme, #Freebustickets
~HT.36~PR.28~ED.31~