¡Sorpréndeme!

ಭವಿಷ್ಯದಲ್ಲಿ ತಮಿಳಿಗರಿಗೆ ಪ್ರಧಾನಿ ಪಟ್ಟ ಎಂದ ಅಮಿತ್ ಶಾಗೆ ತಿರುಗೇಟು ಕೊಟ್ಟ CM ಸ್ಟಾಲಿನ್

2023-06-14 955 Dailymotion

ತಮಿಳುನಾಡಿನ ವ್ಯಕ್ತಿ ಮುಂದೆ ದೇಶದ ಪ್ರಧಾನ ಮಂತ್ರಿ ಆಗಲಿದ್ದಾರೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರ ವಿರುದ್ಧ ಅಮಿತ್ ಶಾ ಅವರಿಗೆ ಸಿಟ್ಟೇಕೆ ಅನ್ನೋದೇ ನನಗೆ ಅರ್ಥವಾಗುತ್ತಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.

#TamilNaduCMMKStalin #PMModi #AmitShah #TamilPrimeminister, #TamilBJPLeaders #Annamalai #TamilNadupolitics #LoksabhaElections2024 #AmitshahControversy
~HT.36~PR.28~ED.34~