¡Sorpréndeme!

ಭಾರತದಲ್ಲಿ ಬಿರುಗಾಳಿ ಎಬ್ಬಿಸಿದ Twitter ಮಾಜಿ CEO ಹೇಳಿಕೆ : Modi ವಿರುದ್ಧ ಸಿಡಿದೆದ್ದ Congress ಪಡೆ

2023-06-13 1,892 Dailymotion

ರೈತರ ಪ್ರತಿಭಟನೆಯ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಮಾಜಿಕ ಮಾಧ್ಯಮ 'ಟ್ವಿಟರ್‌' ಗೆ ಬೆದರಿಕೆ ಹಾಕಿತ್ತು ಎಂದು ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಆರೋಪಿಸಿದ್ದಾರೆ. ಇದು ಭಾರತದಲ್ಲಿ ಭಾರೀ ತಲ್ಲಣವನ್ನೇ ಸೃಷ್ಟಿಸಿದೆ. 

#PMModi #TwitterCEO #JackDorsey #FarmersProtest #ModivsTwitter #ModisocialMedia #BJPSocialmedia #RandeepSinghSurjewala #Congressonmodi #Oppositionparties #Farmersonmodi #NareshTikait #DKShivakumar

~HT.188~ED.31~PR.28~