"ಸಾಮಾಜಿಕ ಸಮಾನತೆಗೆ ಕಾಂಗ್ರೆಸ್ ಸರಕಾರ ಬದ್ಧವಾಗಿದೆ"► ಬೆಂಗಳೂರು: ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಿಂದ 'ಭೀಮ ಸಂಕಲ್ಪ' ಸಮಾವೇಶ#varthabharati #siddaramaiah #bengaluru #KHMuniyappa