#Snake #SnakeRescue #Kundagola #Hubli #Snakeexpert #Cobra #Snakeviralvideos
ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಿಮನಿ ಎಂಬುವವರ ಮನೆಯ ಹಿಂದೆ ಹಾವು ಹಿಡಿಯಲು ಕುಟುಂಬಸ್ಥರು ಉರಗ ತಜ್ಞರನ್ನು ಕರೆಸಿ ಹಾವು ಹಿಡಿಯಲು ಮುಂದಾಗಿದ್ದಾರೆ.ಈ ವೇಳೆ ನೆಲದ ಅಡಿಯಲ್ಲಿ ಅವಿತಿದ್ದ ನಾಗರ ಹಾವು 25ಕ್ಕೂ ಅಧಿಕ ಮರಿ ಹಾವುಗಳೊಂದಿಗೆ ನೆಲದಡಿ ಅವಿತಿದ್ದನ್ನು ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ.
~HT.188~ED.31~PR.28~