¡Sorpréndeme!

ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ದಿಗಾಗಿ ಸಮೀಕ್ಷೆ: ಎಚ್. ಕಾಂತರಾಜು

2023-06-07 0 Dailymotion

"ಜಾತಿಯನ್ನು ಆಧರಿಸಿ ಮೀಸಲಾತಿ ಕೊಡುವಂತದ್ದು ತಪ್ಪು, ಆದರೆ..."

► "ಕರ್ನಾಟಕದ ಮಾದರಿಯನ್ನೇ ಅನುಸರಿಸಲು ಕೇಂದ್ರಕ್ಕೆ ಪತ್ರ ಬರೆದ್ರು"

► "ಜಾತಿ ಜಾತಿಗಳ ನಡುವಿನ ಅಂತರ ಕಡಿಮೆಯಾಗಲು ಇದು ಅಗತ್ಯ"

► ಜಾತಿಗಣತಿ ಸ್ವೀಕರಿಸುವ ಕರ್ನಾಟಕ ಸರಕಾರದ ನಿರ್ಧಾರಕ್ಕೆ ವರದಿ ನೀಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು ಅವರ ಪ್ರತಿಕ್ರಿಯೆ