¡Sorpréndeme!

ನಾನು MLA ಆಗಿದ್ದೀನಿ ಅಂತ ದರ್ಪ ತೋರಿಸಿದ್ರೆ ನಾಲ್ಕು ಮುಕ್ಕಾಲು ವರ್ಷ ಆದ್ಮೇಲೆ ನೀವು ನಿಮ್ ಬುದ್ಧಿ ತೋರಿಸ್ತೀರಾ!

2023-06-02 1,478 Dailymotion

ನಾನು ಕಾನೂನು ಪ್ರಕಾರವೇ ಕೆಲಸ ಮಾಡುವೆ. ನೀವೂ ಆ ಪ್ರಕಾರವೇ ಕಾರ್ಯ ನಿರ್ವಹಿಸಿ. ತಪ್ಪಿದಲ್ಲಿ ಬೆಂಡೆತ್ತುವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಚಿಕ್ಕಬಳ್ಳ್ಳಾಪುರದ ನೂತನ ಶಾಸಕ ಪ್ರದೀಪ್ ಈಶ್ವರ್.


#CongressGovt #Education #Teachers #BestTeaching #GovtSchools
#DKShivakumar #Congress
#Siddaramaiah
#MallikarjunKharge #Chikkaballapur #PradeepEshwar #DrKSudhakar
~HT.36~ED.35~PR.28~