¡Sorpréndeme!

Americaದಲ್ಲಿ Rahul Gandhi ವಿರುದ್ಧ ಖಲಿಸ್ತಾನಿ ಬೆಂಬಲಿಗರ ಆಕ್ರೋಶ, ಭಾಷಣಕ್ಕೆ ಅಡ್ಡಿ

2023-05-31 2,528 Dailymotion

ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಖಲಿಸ್ತಾನಿ ಹೋರಾಟಗಾರರ ಆಕ್ರೋಶ ಎದುರಿಸಿದ ಘಟನೆ ಬುಧವಾರ ನಡೆದಿದೆ. ಅಲ್ಲದೆ ಅದರ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

#RahulGandhi #Khalistan #RahulGandhiAmericavisit #RahulGandhispeech #SanFransisco #RahulGandhiviralvideo #PMModi #KhalistanZindabad #Congress #Gandhifamily

~HT.188~PR.28~ED.34~