¡Sorpréndeme!

Guarantee Card ಬಗ್ಗೆ ಹೇಳ್ತಿದ್ದಾಗ ಮಧ್ಯದಲ್ಲಿ‌ ಮಾತಾಡಿದ ಪತ್ರಕರ್ತನಿಗೆ ಡಿಕೆ‌ಶಿ ಕೊಟ್ಟ ರಿಯಾಕ್ಷನ್ ನೋಡಿ

2023-05-31 1,784 Dailymotion

ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ, ಶುಕ್ರವಾರ ಮತ್ತೆ ಸಭೆ ನಡೆಸಿ ತೀರ್ಮಾನ ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಹೇಳಿದ್ರು.

#DKShivakumar #DKShivakumarPressMeet #CongressGuaranteecard #CongressGovernment #Karnatakapeople #DKShivakumarAngry

~HT.188~PR.28~ED.31~