¡Sorpréndeme!

ಇದು ಸಾದ್ಯ ಇಲ್ಲ ಅಂತ ಹೇಳೋಕೆ ಆರ್ಥಿಕ ತಜ್ಞರು ಬೇಡ ಸಾಮಾನ್ಯನಿಗೂ ಗೊತ್ತಾಗುತ್ತೆ

2023-05-30 1,653 Dailymotion

ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಅನ್ವಯ ಆಗಲಿವೆ. ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಆಗಲ್ಲ ಎನ್ನುತ್ತಿದೆ ಇದಕ್ಕೆ ಬಸವರಾಜ ಬೊಮ್ಮಾಯಿ ಖಡಕ್ಕಾಗಿ ರಿಯಾಕ್ಟ್ ಮಾಡಿದ್ದಾರೆ‌.

#BasavarajBommai
#CongressGuaranteecard #Karnatakacongress  #CMSiddaramaiah #BJP #KarnatakaelectricBill #GruhalakshmiScheme #congressManifesto  #Karnatakaelectionresults2023 #congressgovt

~HT.36~PR.29~ED.34~