ಮೊದಲ ದಿನವೇ ಸೂಟ್ ಬೂಟ್ ಧರಿಸಿ ಸ್ಕೂಲ್ ಗೆ ಹೋದ ಡಿಕೆ ಶಿವಕುಮಾರ್
2023-05-29 2,331 Dailymotion
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೂಟ್ ಬೂಟು ಧರಿಸಿ ತಾವು ಕಲಿತಿದ್ದ ಶಾಲೆಗೆ ಭೇಟಿ ನೀಡಿ ಗಮನಸೆಳೆದಿದ್ದಾರೆ. ಇನ್ನು ಈ ಬಗ್ಗೆ ಅವರು ಹೇಳಿದ್ದಿಷ್ಟು. #DKShivkumarSchool #NPSSchoolRajajinagara #DKshi #OneIndiaKannada ~HT.36~PR.30~ED.32~