ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಗೆ ಹೋಗುವ ಮೋದಲು ನೋಟ್ ಬ್ಯಾನ್ ಮಾಡಿಯೇ ಹೋಗುತ್ತಾರೆ. ಈ ಮೂಲಕ ಅವರು ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
#Japan #NoteBan #MallikarjunKharge #PMModiJapantour #Modinoteban #2000RsNoteBan #NotebaninIndia #Pinknoteban #CongressgovernmentinKarnataka, #Indianeconomy
~HT.36~ED.31~PR.28~