ಮೊದಲ ಸಂಪುಟದಲ್ಲಿ 5 ಗ್ಯಾರಂಟಿ ಜಾರಿ ಬಗ್ಗೆ ಹೇಳಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ. ಕಳೆದ ಬಾರಿ ನಾವು 158 ಭರವಸೆಗಳನ್ನು ಈಡೇರಿಸಿದ್ದೆವು. ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು ಎಂದರು.
#SiddaramaiahCM #KarnatakaCM
#Zameerahmedkhan
#Siddaramaiahoath #Kanteeravastadium, #Rajabhavan #Vidhanasoudha #DKShivakumar, #Karnatakacongress #Karnatakapolitics, #Congressgovt #Siddaramaiahgovt #Congressvictory #DKShivakumar #MallikarjunKharge #RahulGandhi #PriyankaGandhi, #Karnatakaelection2023 #Karnatakaelectionresults2023
~HT.36~PR.28~ED.34~