¡Sorpréndeme!

ಪಕ್ಷ ದ್ರೋಹ ಮಾಡಿದವ್ರಿಗೆ ಚಪ್ಪಲಿಯಲ್ಲಿ ಹೊಡೀರಿ ಎಂದು ಸೋತಿದ್ದಕ್ಕೆ ಚಾಮರಾಜನಗರದಲ್ಲಿ ರೊಚ್ಚಿಗೆದ್ದ ಸೋಮಣ್ಣ

2023-05-18 529 Dailymotion

ಚಾಮರಾಜನಗರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ವಿ.ಸೋಮಣ್ಣ ಅವರು ಬುಧವಾರ ಕೃತಜ್ಞತಾ ಸಭೆಯಲ್ಲಿ ಪಕ್ಷದ ಲಿಂಗಾಯತ ಮುಖಂಡರ ವಿರುದ್ಧವೇ ಅಸಮಾಧಾನ ಹೊರಹಾಕಿದರು.

#VSomanna #Govindarajanagar  #BSYediyurappa #Lingayatcommunity #Chamarajanagar #Varuna #Siddaramaiah #VSomannaFailure #BJP #Karnatakaelectionresults2023

~HT.188~ED.34~PR.28~