ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ವಿರುದ್ಧ ಬಿಜೆಪಿಯ ಅಭ್ಯರ್ಥಿ ಸಿ.ಟಿ ರವಿಯವರು ಚಿಕ್ಕಮಗಳೂರಿನಲ್ಲಿ ಹೀನಾಯವಾಗಿ ಸೋಲು ಕಂಡರು. ಈ ಹಿನ್ನೆಲೆಯಲ್ಲಿ ಜೆಡಿಎಸ್ನ MLC ಎಸ್.ಎಲ್ ಭೋಜೇಗೌಡರಿಗೆ JDS ಕಾರ್ಯಕರ್ತರೆಲ್ಲ ಸೇರಿ ಹೊಸ ಮನೆ ಬಡಾವಣೆಯಲ್ಲಿ ಹಾಲಿನ ಅಭಿಷೇಕ ಮಾಡಿದ್ದಾರೆ.
#CTRavi #Bhojegowda #JDSworkers #Thammaiah #Chikkamagaluru #Karnatakaelection2023 #Karnatakaelectionresults2023
~HT.36~ED.33~PR.28~