¡Sorpréndeme!

ಡಿಕೆಶಿನೇ ಎಲ್ಲಾ ಅಂದಿದ್ರೆ ನಾನ್ಯಾಕೆ ಪ್ರಚಾರಕ್ಕೆ ಹೋಗ್ಬೇಕಾಗಿತ್ತು? ಸಿದ್ದರಾಮಯ್ಯ ಕೌಂಟರ್ ಸ್ಟಾರ್ಟ್

2023-05-15 1,507 Dailymotion

ಕಾಂಗ್ರೆಸ್ ಅಧಿಕಾರಕ್ಕೆ ಬರಲು ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಜನಪರವಾಗಿ ಮಾಡಲಾದ ಕೆಲಸಗಳು ಕೈ ಹಿಡಿದಿವೆ. ನನ್ನ ವರ್ಚಸ್ಸು ಜನರನ್ನು ಕಾಂಗ್ರೆಸ್ ಕಡೆಗೆ ತಿರುಗುವಂತೆ ಮಾಡಿದೆ ಎಂದು ಸಿದ್ದರಾಮಯ್ಯ ವಾದಿಸಿದ್ದಾರೆ.

#Siddaramaiah #DKShivakumar, #Congress #KarnatakaCM #Karnatakaelectionresults2023 #CongressCMCandidate #SidduvsDKS #KarnatakaPolitics,
~HT.36~PR.28~ED.35~