¡Sorpréndeme!

ಕಾಂಗ್ರೆಸ್ನ 20 ಮಂದಿ ಬಿಜೆಪಿಗೆ ಬರ್ತಾರೆ!! ಸ್ಪೋಟಕ ಹೇಳಿಕೆ ಕೊಟ್ಟ ಲಖನ್ ಜಾರಕಿಹೊಳಿ

2023-05-12 1,650 Dailymotion

ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಶನಿವಾರ ಬೆಳಿಗ್ಗೆ ಆರಂಭವಾಗಲಿದೆ. ಈ ಮಧ್ಯೆ, ಇನ್ನೂ ಶಾಸಕರಾಗಿ ಆಯ್ಕೆಯಾಗುವ ಮೊದಲೇ ರಾಜೀನಾಮೆ ಮಾತು ಕೇಳಿಬರಲು ಆರಂಭವಾಗಿದೆ.

#LakhanJarakiholi #SatishJarakiholi #BelagaviPolitics #BelagaviCongress #BelagaviBJP #Congressmajority #BJPgovt #Karnatakaexitpoll #Karnatakaelectionresults2023
~HT.36~PR.28~ED.35~