Karnataka Election 2023: ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕೊಟ್ಟ ಟಾಸ್ಕ್ ಯಾವುದು ಗೊತ್ತಾ..?
2023-05-12 1,903 Dailymotion
ಬಿಜೆಪಿ ನಾಯಕರ ಜೊತೆ ಮೀಟಿಂಗ್ ಮಾಡಿದ ಯಡಿಯೂರಪ್ಪ ಪಕ್ಷೇತರರು ಯಾರೆಲ್ಲ ಗೆಲ್ಲುವ ಸಾಧ್ಯತೆ ಇದೆಯೋ ಅವರ ಸಂಪರ್ಕ ಸಾಧಿಸಿ ಎಂದಿದ್ದಾರೆ #KarnatakaElection2023 #Yeddyurappa #BasavrajBommai #RAshok #BJP #Congress