¡Sorpréndeme!

ಹಂಗ್ ಅಸೆಂಬ್ಲಿ ಆದ್ರೂ ನಾವೇ ಸರ್ಕಾರ ರಚನೆ‌ ಮಾಡ್ತೀವಿ ಎಂದ R ಅಶೋಕ್!

2023-05-11 297 Dailymotion

ಕರ್ನಾಟಕಕ್ಕೆ ಬೇಕಾಗಿರೋದು ಬಿಜೆಪಿ ಸರ್ಕಾರ. ಒಂದು ವೇಳೆ ಹಂಗ್ ಅಸೆಂಬ್ಲಿ ಆದರೂ ಸರ್ಕಾರ ರಚನೆ ಮಾಡ್ತೀವಿ. ಹೇಗೆ ಎಂದು ನೀವು ಕೇಳಬೇಡಿ. ನಾವೇ ಸರ್ಕಾರವನ್ನು ರಚನೆ ಮಾಡ್ತೀವಿ ಅನ್ನೋದು ಸತ್ಯ.ಎಂದಿದ್ದಾರೆ R ಅಶೋಕ್

#RAshok #OperationKamala #BJP #Karnatakaelection2023 #Congressmajority #Hungassembly #Karnatakaexitpoll #Karnatakaelectionresults
~HT.36~PR.28~ED.31~