¡Sorpréndeme!

CT Raviಗೆ ಡಾಕ್ಟರ್ ಹೇಳಿದ್ದೇನು? | Karnataka Election 2023

2023-05-11 657 Dailymotion

ಕಳೆದ ರಾತ್ರಿ ಧಿಡೀರ್‌ ಆರೋಗ್ಯ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿಟಿ ರವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ.BJP general secretary and MLA CT Ravi was admitted to the hospital after Dhidir's health deteriorated last night. He is said to be suffering from kidney problem.

#KarnatakaElection2023 #KarnatakaElection2023WithOI #Congress #BJP #Election #Vote #Karnataka
~HT.188~PR.160~ED.35~