ಭಜರಂಗದಳವನ್ನು ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿಸಿದ್ದಲ್ಲದೆ, ಹಾಗೇನಾದರೂ ಸರ್ಕಾರ ರಚಿಸಿದರೆ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಚಂಡೀಗಢ ಬಜರಂಗದಳ ಕಾಂಗ್ರೆಸ್‌ಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.
#MallikarjunKharge #Bajarangadal #Defamationcase #Congressmanifesto #Karnatakaelection2023 #VHP #VishwaHinduparishad #Hindu #Hanumabhaktha #Khargecontroversy
~HT.162~PR.28~ED.31~