ರಾಜ್ಯ ವಿಧಾನಸಭಾ ಚುನಾವಣೆ ಮತಪ್ರಚಾರ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು,ಇಷ್ಟು ದಿನ ಆಡಳಿತ ವಿರೋಧಿ ಅಲೆ ಆತಂಕದಲ್ಲಿದ್ದ ಕೇಸರಿ ಪಡೆಗೆ ಮೋದಿ ಎಂಬ ಹೆಸರು ದೊಡ್ಡ ಬೂಸ್ಟರ್ ಆಗಿ ಪರಿಣಮಿಸಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.The campaigning for the state assembly elections is getting louder day by day, and there are rumors in the party circle that Modi's name has become a big booster for the saffron movement, which was worried about the anti-governance wave for so long.
#KarnatakaElection2023 #BJP #Congress #NarendraModi #AssemblyElection #NarendraModiRoadShow #JDS
~HT.162~PR.160~ED.31~