ಚುನಾವಣಾ ಪ್ರಚಾರದ ವೇಳೆ ಜನಸ್ತೋಮದ ನಡುವೆ ಸಚಿವ ಸೋಮಣ್ಣ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಕಿಚ್ಚ ಸುದೀಪ್ ಕೂಡ ಅವರ ಜೊತೆಗಿದ್ದರು. ಆದರೆ ಅದೃಷ್ಟವೆಂದರೆ ಕಿಚ್ಚ ಅವರು ಸಚಿವ ಸೋಮಣ್ಣ ಬೀಳದಂತೆ ಹಿಡಿದಿದ್ದಾರೆ. ಹೀಗಾಗಿ ದೊಡ್ಡ ಅವಾಂತರ ತಪ್ಪಿ ಹೋಗಿದೆ.
#KicchaSudeep #VSomanna #Kicchacampaign #Chamarajanagar #BJPRoadshow #Sudeepfans #SudeepBJPCampaign #Karnatakaelection #Karnatakaassemblyelection2023
~HT.36~ED.31~PR.28~