¡Sorpréndeme!

ಯತ್ನಾಳ್ ಕ್ಷಮೆ ಬೇಡ! ಮೋದಿ ಬೊಮ್ಮಾಯಿ‌ ಕ್ಷಮೆ‌ ಕೇಳ್ಬೇಕು..ಪಕ್ಷದಿಂದ‌ ಉಚ್ಚಾಟನೆ ಮಾಡಿ ಎಂದು ಡಿಕೆಶಿ ಗರಂ

2023-04-28 1,050 Dailymotion

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

#DKShivakumar #SoniaGandhi #PMModi #MallikarjunKharge, #BasanagowdapatilYathnal #Vishakanye #Congress, #Karnatakaelection2023 #Karnatakaassemblyelection2023