¡Sorpréndeme!

ಇದೇ ನನ್ನ ಕೊನೆಯ ಚುನಾವಣೆ ಸಿದ್ದರಾಮಯ್ಯ ಮತ್ತೆ ಎಲೆಕ್ಷನ್ಗೆ ನಿಲ್ಲಲ್ಲ

2023-04-19 2,392 Dailymotion

ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ವರುಣ ಮಾರ್ಪಟ್ಟಿದೆ. ದಿನದಿಂದ‌ ದಿನಕ್ಕೆ ಚುನಾವಣಾ ರಂಗು‌ ಕಾವೇರುತ್ತಿದೆ. ಇತ್ತ ಸಮಾವೇಶದಲ್ಲಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ಮುನ್ನ ಭವಿಷ್ಯದ ನಾಯಕ ಧವನ್ ರಾಕೇಶ್ ಎಂದು ಘೋಷಿಸಿ ಗಮನ ಸೆಳೆದಿದ್ದಾರೆ.Varuna has become a high voltage area of the state. Day by day the color of election is changing. In this convention, Siddaramaiah attracted attention by announcing that Dhawan Rakesh will be the future captain before submitting his nomination papers.


#KarnatkaElection2023 #BJP #SiddaraMaiah #Congress #RakeshDhawan #Election #Karnataka
~HT.36~PR.160~ED.34~