ಲೋಕಸಭೆ ಚುನಾವಣೆ ಬಳಿಕ ಈ ಚುನಾವಣೆಯಲ್ಲಿ ಮತ್ತೆ ಸುಮಲತಾ ಅಂಬರೀಷ್ ಹಾಗೂ ಎಚ್ .ಡಿ.ಕುಮಾರಸ್ವಾಮಿ ಮಧ್ಯೆ ವಾಗ್ದಾಳಿ ಆರಂಭವಾಗಿದ್ದು, 'ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?' ಎಂದು ಸುಮಲತಾ ಅವರನ್ನು ಉದ್ದೇಶಿಸಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.After the Lok Sabha elections, in this election, Sumalatha Ambarish and HD Kumaraswamy started arguing again, 'What injustice have I done to you and your family? Why hate me?' Kumaraswamy asked Sumalatha.
#KarnatakaElection2023 #BJP #SumalathaAmbarish #Ambarish #Congress #Karnataka #HDKumaraswami
~HT.36~PR.160~ED.31~