¡Sorpréndeme!

Siddaramaiah: ರಾಜ್ಯದ ಗೌರವವನ್ನು ಕಾಂಗ್ರೆಸ್ ಹಾಳು ಮಾಡಿದೆ‌‌ ಎಂದು ಎಡವಟ್ಟಿನ‌ ಭಾಷಣ ಮಾಡಿದ ಸಿದ್ದರಾಮಯ್ಯ

2023-04-17 12 Dailymotion

ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳುವ ಮೂಲಕ ಎಡವಟ್ಟಿನ ಭಾಷಣವನ್ನು ಮಾಡಿದ್ದಾರೆ.

#Siddaramaiah #RahulGandhi #BJP #Congress #Karnatakaelection2023 #Karnatakaassemblyelection2023 #JaiBharathsamavesha

~HT.162~PR.28~ED.34~