ಟಿಕೆಟ್ ಕೈ ತಪ್ಪಿದ ಕುರಿತು ಲಕ್ಷ್ಮಣ್ ಸವದಿ ಮಾತನಾಡಿದ ಅವರು, ಯಾವ ಅಪರಾಧ ಮಾಡಿದ್ದೇನೆ ? ಪದವಿ ಕೊಟ್ಟು ಕಸಿದಿದ್ದು ಏಕೆ? ನಾನೇನು ಕಳ್ಳತನ ಮಾಡಿದ್ದೇನಾ?, ಭ್ರಷ್ಟಾಚಾರ ಮಾಡಿದ್ದೀನಾ? ರೇಪ್ ಮಾಡಿದ್ದೀನಾ ?ಯಾರದ್ದಾದರೂ ಸೀರೆ ಎಳೆದಿದ್ನಾ? ಎಂದು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರುಗಳಿಗೆ ನೇರವಾಗಿ ಪ್ರಶ್ನಿಸಿದ್ದಾರೆ.
#LaxmanSavadi #BJPticket, #Congress #Karnatakaelection2023 #Karnatakaassemblyelections2023 #Athani #BJPStateLeaders #BLSanthosh
~HT.162~PR.28~ED.34~